ಉತ್ತರಾಖಂಡದ ಸಿತಾರ್ ಗಂಜ್‍ನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಿಸಲು ಕೇಂದ್ರ ಸರ್ಕಾರ 40 ಕೋಟಿ ರೂಪಾಯಿ ಅನುದಾನ ನೀಡಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಘೋಷಿಸಿದರು. <br /> <br /> <br />Union Minister Ananath kumar said that the government will grant Rs.40 crores to build a plastic park in Sitarganj of Uttarakhand. <br />